



ಭಗತಸಿಂಗ್,ಚಂದ್ರಶೇಖರ ಅಜಾಧ,ಸುಖದೇವ ರಂತ ಕ್ರಾಂತಿಕಾರಿಗಳು ತಮ್ಮ ಚಳುವಳಿಗಳ ಮುಲಕ ಬ್ರೀಟಿಷರವಿರುದ್ದ ಸಿಡಿದೆದ್ದರು, ಅನೇಕ ಜನ ಬ್ರೀಟಿಷರ ಗುಂಡೆಟಿಗೆ ಬಲಿಯಾದರು, ಅನೇಕರನ್ನು ಗಲ್ಲಿಗೆ ಏರಿಸಲಾಯಿತು,
ಅನೇಕ ಜನ ತಮ್ಮ ಪ್ರಾಣವನ್ನು ಈ ದೇಶಕ್ಕಾಗಿ ಅರ್ಪಣೆಯನ್ನ ಮಾಡಿದರು,

ಇಂತಹ ಮಹನಿಯರ ತ್ಯಾಗ ಹಾಗೂ ಬಲಿದಾನದ ಫಲವಾಗಿ 1947 ಅಗಷ್ಟ15 ರಂದು ಬ್ರೀಟಿಷರು ನಮ್ಮದೇಶವನ್ನು ಬಿಟ್ಟು ತೋಲಗಿದರು, ಅಂದು ಭಾರತವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು. ಈ ಸ್ವಾತಂತ್ರ್ಯಸಂಗ್ರಾಮದಲ್ಲಿ ಮಡಿದು ವೀರ ಮರಣವನ್ನು ಪಡೆದ ನಮ್ಮನ್ನಗಲಿದ ಆ ಮಹಾನ್ ಚೇತನಗಳಿಗೆ ಇದೋ ನಮ್ಮ ನಮನ,,,,,
ಮಂಜು, ನಿಮ್ಮ ಈ ಲೇಖನಕ್ಕೆ ಪ್ರತಿಕ್ರಿಯೆ ಬರದೇ ಇರುವುದು ನೋಡಿದೆ..ನಾನು ಹೇಗೆ ಇದನ್ನು ಮಿಸ್ ಮಾಡಿದ್ದು ಅನಿಸುತ್ತಿದೆ...,,ಏಕಂದ್ರೆ..ನಿಸ್ವಾರ್ಥ ಸೇವೆಯ ಪ್ರತೀಕಗಳು ಇವರು, ಬಾಪು, ತಿಲಕ್,ಭಗತ್, ಬೋಸ್..ಎಲ್ಲ...
ReplyDeleteಕುರ್ಚಿಯೇ ಜೀವ ಅಧಿಕಾರವೇ ಸರ್ವಸ್ವ ಮತ್ತು ಹಣವೇ ದೈವ ಎನ್ನುವ ಇಮ್ದಿನ ಜನನಾಯಕರಿಗೆ...ಇವರ ೦.೦೦೧% ಸೇವಾ ಮನೋಭಾವ ಬಂದರೂ ದೇಶ ಉದ್ಧಾರವಾದೀತು.
ನಮಸ್ಕಾರ ಸಾರ್,
ReplyDeleteತುಂಬಾ ಧನ್ಯವಾದಗಳು, ನನ್ನ ಬರಹಕ್ಕೆ ಪ್ರತಿಕ್ರೀಯಿಸಿದಕ್ಕಾಗಿ, ನಾನು ಈ ರೀತಿಯ ಬರಹಗಳನ್ನು ಯಾರು ಓದುತ್ತಾರೆ, ಕಂಡಿತಾ ಯಾರು ಓದಲಿಕ್ಕಿಲ್ಲ ಅಂತಾ ಅಂದುಕೊಂಡಿದ್ದೆ ಆದರೆ ತಾವು ಓದಿ ನಿಮ್ಮ ಅನಿಸಿಕೆಯನ್ನು ಬರೆದಿದ್ದಿರಿ ತುಂಬಾ ಧನ್ಯವಾಗಳು,
*ಇಂತಿ ನಿಮ್ಮ
ಮಂಜುನಾಥ ತಳ್ಳಿಹಾಳ
ಗದಗ ಜಿಲ್ಲೆ
ಪ್ರಿಯ ಮಂಜು ತಳ್ಳಿಹಾಳರಿಗೆ ನಮಸ್ಕಾರ
ReplyDeleteಮತ್ತೆ ಬಂದೆ ಬಲು ಕಾಲಕಳೆದ ನಂತರ.
ಅಂತರಜಾಲದಲಿ ಅನಿರೀಕ್ಷಿತ ಅಲೆದಾಡಿ
"ಸ್ನೇಹಕ್ಕಾಗಿ" ಪುಟ ಸೇರಿ ಮನಕಾಯ್ತು ಮೋಡಿ.
ಅನ್ನಿಸಿ ಮಗದೊಮ್ಮೆ ಪ್ರತ್ಯಕ್ಷವಾಗಿ ಕೂಡಿ,
ವಿಶ್ವಾಸ ತಿಳಿಸೆ ಬಂದೆ ನಿಮ್ಮ ನೋಡಿ.
- ವಿಜಯಶೀಲ, ೦೫.೦೫.೨೦೧೧