



ಭಗತಸಿಂಗ್,ಚಂದ್ರಶೇಖರ ಅಜಾಧ,ಸುಖದೇವ ರಂತ ಕ್ರಾಂತಿಕಾರಿಗಳು ತಮ್ಮ ಚಳುವಳಿಗಳ ಮುಲಕ ಬ್ರೀಟಿಷರವಿರುದ್ದ ಸಿಡಿದೆದ್ದರು, ಅನೇಕ ಜನ ಬ್ರೀಟಿಷರ ಗುಂಡೆಟಿಗೆ ಬಲಿಯಾದರು, ಅನೇಕರನ್ನು ಗಲ್ಲಿಗೆ ಏರಿಸಲಾಯಿತು,
ಅನೇಕ ಜನ ತಮ್ಮ ಪ್ರಾಣವನ್ನು ಈ ದೇಶಕ್ಕಾಗಿ ಅರ್ಪಣೆಯನ್ನ ಮಾಡಿದರು,

ಇಂತಹ ಮಹನಿಯರ ತ್ಯಾಗ ಹಾಗೂ ಬಲಿದಾನದ ಫಲವಾಗಿ 1947 ಅಗಷ್ಟ15 ರಂದು ಬ್ರೀಟಿಷರು ನಮ್ಮದೇಶವನ್ನು ಬಿಟ್ಟು ತೋಲಗಿದರು, ಅಂದು ಭಾರತವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಿತು. ಈ ಸ್ವಾತಂತ್ರ್ಯಸಂಗ್ರಾಮದಲ್ಲಿ ಮಡಿದು ವೀರ ಮರಣವನ್ನು ಪಡೆದ ನಮ್ಮನ್ನಗಲಿದ ಆ ಮಹಾನ್ ಚೇತನಗಳಿಗೆ ಇದೋ ನಮ್ಮ ನಮನ,,,,,